About the Author

ಲೇಖಕ ಅನಿಲ್‌ ವಡಗೇರಿ ಅವರು ಮೂಲತಃ ಸಿದ್ದಾಪುರದ ವಡಗೇರಿಯವರು. ವಿಟ್ಲದ ಬೊಳಂತಿಮೊಗರು ಪ್ರೌಢಶಾಲೆಯಲ್ಲಿ ಹಿಂದಿ ಭಾಷೆ ಶಿಕ್ಷಕರಾಗಿದ್ದಾರೆ.  ಗಜಲ್‌ ಮತ್ತೆ ಹನಿಗವಿತೆಗಳನ್ನು ರಚಿಸುವುದು ಇವರ ಹವ್ಯಾಸ. ತಮ್ಮದೆ ಆದ ಆರೋಹಿ ಕ್ರಿಯೇಷನ್ಸ್‌ ಅಡಿಯಲ್ಲಿ ತಾವೇ ಸಾಹಿತ್ಯ ರಚಿಸಿ ಅನೇಕ ಆಲ್ಬಂ ಹಾಡುಗಳನ್ನು ಹೊರತಂದಿದ್ದಾರೆ. ಹಿಂದಿ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಅಂಕಣ ರೂಪದಲ್ಲಿ ಪ್ರಸ್ತತ ಪಡಿಸಿದ್ದಾರೆ. ʻಮಾಗಿಯ ಚಳಿಯಲಿ ಮೊಗ್ಗನು ಅರಸುತʼ ಇವರ ಮೊದಲ ಕವನ ಸಂಕಲನ.

ಅನಿಲ್‌ ವಡಗೇರಿ

(05 Jun 1980)