ಲೇಖಕಿ ಅಂಜನಾ ಗಾಂವ್ಕರ್ ಅವರು ಮೂಲತಃ ಕುಮಟಾದವರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಭಾಷೆಯ ಶಿಕ್ಷಕಿಯಾಗಿದ್ದಾರೆ. ಪ್ರಸ್ತುತ ಯಲ್ಲಾಪುರದಲ್ಲಿ ಸಹಜ ಕೃಷಿಯತ್ತ ಚಿತ್ತ ಹರಿಸಿರುವ ರೈತ ಮಹಿಳೆ. ಅವರ ಹಲವಾರು ಲೇಖನ, ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
©2025 Book Brahma Private Limited.