About the Author

ಅಂಕುರ ಬೆಟಗೇರಿ ಅವರು ಸದ್ಯ ದೆಹಲಿ ವಿಶ್ವವಿದ್ಯಾಲಯದ ಭಾರತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ಅದಕ್ಕಿಂತ ಮುಂಚೆ ಅಂಕುರ ಬೆಟಗೇರಿ ಅವರು ಸಾಹಿತ್ಯ ಅಕಾಡೆಮಿಯ ’ಇಂಡಿಯನ್‌ ಲಿಟರೇಚರ್‌’ ನಿಯತ ಕಾಲಿಕದ ಸಂಪಾದಕರಾಗಿದ್ದರು. ದೆಹಲಿ ಐಐಟಿಯಲ್ಲಿ ಅಧ್ಯಯನ ಮಾಡಿರುವ ಅಂಕುರ ಅವರು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದರು. ಕ್ರೈಸ್ಟ ವಿಶ್ವವಿದ್ಯಾಲಯದಲ್ಲಿ ಓದಿರುವ ಅವರು ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ (ಎಂ.ಎಸ್ಸಿ) ಪದವಿ ಪಡೆದಿದ್ದಾರೆ.

ಅಂಕುರ್ ಬೆಟಗೇರಿ

Comments