ಅಣ್ಣಾಚಾರ್ಯ ಭೀಮಾಚಾರ್ಯ ಮಂಡಗಿ ಮೂಲತಃ ಬೆಳಗಾವಿಯವರು. ಬಾಲ್ಯಂದಿದಲೂ ರಂಗಭೂಮಿಯ ಕಡೆ ಒಲವುಳ್ಳವರು. ಶಿರಹಟ್ಟಿ, ಕೊಣ್ಣೂರು ಮುಂತಾದ ನಾಟಕ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿ, ನಂತರದ ದಿನಗಳಲ್ಲಿ ಸ್ವತಂತ್ರ ನಾಟಕ ಕಂಪನಿಯನ್ನು ಸ್ಥಾಪಿಸುತ್ತಾರೆ.. 8-10 ನಾಟಕಗಳ ಕೃತಿಗಳನ್ನು ರಚಿಸಿದ್ದಾರೆ.
©2025 Book Brahma Private Limited.