ಅಣ್ಣಾಜಿ ಕೃಷ್ಣ ವರ್ಣಾರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಬಳಿಯ ಹಂಗ್ಳೂರು (ಜನನ: 1868 ಜುಲೈ 20 ) ಗ್ರಾಮದವರು. ಗಣಿತ, ಜೋತಿಷ್ಯ ಶಾಸ್ತ್ರ ಪ್ರವೀಣರು. ಪಂಚಾಂಗಗಳನ್ನು ಸಿದ್ದಪಡಿಸಿ ಕೆಲವು ವರ್ಷಗಳ ಕಾಲ ಪ್ರಕಟಿಸಿದರು. ವೃತ್ತಿಯಲ್ಲಿ ಗ್ರಾಮಪುರೋಹಿತರಾಗಿದ್ದರು. ವೈದಿಕ ವ್ಯವಸಾಯವನ್ನು ಅವಲಂಬಿಸಿದ್ದರು.