About the Author

ಲೇಖಕ ಅಣ್ಣಾಜಿರಾವ್, ಆರ್. ಮಲ್ಲೇಶ್ವರ ಅವರು ಮೂಲತಃ ಬೆಂಗಳೂರಿನವರು. ಬೆಂಗಳೂರು ಕಂಟ್ರೋಲರ್ ಕಛೇರಿಯಲ್ಲಿಅಧೀಕ್ಷಕರಾಗಿ ನಿವೃತ್ತರು. 

ಕೃತಿಗಳು; ಅಣುಮಧ್ವವಿಜಯ, ಆಲಿವರ್ ಟೆಸ್ಟ್, ಕುಸುಮಾಕರ(1905), ಗೌರಿ, ಚಂದ್ರಹಾಸೋಪಾಖ್ಯಾನ, ಜಯಮುನಿಚರಿತಂ , ಪರಿಲಕಲಾಭ್ಯುದಯ, ಮನೋರಮಾ, ಮನೋರಂಜನಿ. ಮಹೀಮಂಡನ, ಮೂರು ಮುತ್ತುಗಳು, ಶರಣಾಗತ, ಜಾರ್ಜ್ ವಾಷಿಂಗ್ಟನ್ ಜೀವನ ಚರಿತ್ರೆ. 

ಅಣ್ಣಾಜಿರಾವ್ ಆರ್. ಮಲ್ಲೇಶ್ವರ