About the Author

ಪ್ರಬಂಧಗಾರ್ತಿ ಅಣ್ಣಮ್ಮ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ ಪ್ರಾಧ್ಯಾಪಕಿಯಾದ ಅವರು 1969 ನವೆಂಬರ್‌ 04 ರಂದು ಜನಿಸಿದರು. ತಂದೆ ಜ್ಯೋತಪ್ಪ, ತಾಯಿ ಗೌರಮ್ಮ. ’ಅಡಿಗರ ಕಾವ್ಯದಲ್ಲಿ ವಾಸ್ತವತೆ’ ಅವರ ಮಹಾಪ್ರಬಂಧ 2004ರಲ್ಲಿ ಪ್ರಕಟಗೊಂಡಿತು. ’ಕಡೆಗೀಲು’ ಅವರ ಮತ್ತೊಂದು ಕೃತಿ. ’ತಿಪೂರಿನ ಗೋರಖನಾಥ ತಪೋವನದ ಗೋರಖನಾಥ ಪ್ರಶಸ್ತಿ’ ದೊರೆತಿದೆ.

ಅಣ್ಣಮ್ಮ

(04 Nov 1969)