About the Author

ಕವಯತ್ರಿ ಅನ್ನಪೂರ್ಣ ಭಂಡಾರ್ಕರ್ ಅವರು ಕನ್ನಡಭಾಷಾ ಶಿಕ್ಷಕರಾಗಿದ್ದರು. ತಂದೆ ವಿಠಲರಾವ್ ಕೆ. ಅವರ ’ಎನ್ನ ಕಂಗಳಲಿ, ನಮಗೂ ಕನಸುಗಳಿವೆ’ ಅವರ ಪ್ರಮುಖ ಕಾವ್ಯ ಕೃತಿಗಳು.

ಅನ್ನಪೂರ್ಣ ಭಂಡಾರ್ಕರ್