About the Author

ಕಥೆಗಾರ್ತಿ ಅನುಜಯಾ ಎಸ್. ಕುಮಟಾಕರ್ ಅವರು ಉತ್ತರ ಕನ್ನಡ ಜಿಲ್ಲೆಯವರು. ತಂದೆ ಶಿವಾಜಿ ಜಿ. ಕುಮಟಾಕರ್‌, ತಾಯಿ ಸುಲೋಚನಾ ಎಸ್. ಕುಮಟಾಕರ್‌. ’ಆಕಾಶಕ್ಕೊಂದು ಏಣಿ’ ಅವರ ಕಥಾ ಸಂಕಲನ 2002ರಲ್ಲಿ ಬಿಡುಗಡೆಯಾಯಿತು.ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ 2004ರಲ್ಲಿ ದೊರೆತಿದೆ.

ಅನುಜಯಾ ಎಸ್. ಕುಮಟಾಕರ್