About the Author

ಬರಹಗಾರ್ತಿ ಅನುಸೂಯಾದೇವಿ ಅವರು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ. ಸಂಶೋಧನಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಅವರು 1941 ಏಪ್ರಿಲ್ 16 ಜನಿಸಿದರು. ತಂದೆ ಎಂ. ಸುಬ್ಬರಾವ್, ತಾಯಿ ಸುಬ್ಬಮ್ಮ. ’ಸಮರ್ಥ ಸದ್ಗುರು ಶ್ರೀ ಸಾಯಿಬಾಬ, ಜೀವನದಲ್ಲಿ ವಿದ್ಯಾರ್ಥಿಗಳ ಯಶಸ್ಸು, ಬಾಲವಿಕಾಸ ಕಾರಕ್ರಮದ ಮಾದರಿ ಒಂದು ಕೈಪಿಡಿ, ಕರ್ಣಯೋಗ, ಶ್ರೀ ಗುರುದೇವದತ್ತ ವೈಭವ’ ಅವರ ಪ್ರಮುಖ ಕೃತಿಗಳು.

ಅನುಸೂಯಾದೇವಿ

(16 Apr 1941)

BY THE AUTHOR