ಜನಪ್ರಿಯ ಜಾನಪದ ಗಾಯಕರಾಗಿರುವ ಅಪ್ಪಗೆರೆ ತಿಮ್ಮರಾಜು ಅವರು ಕವಿ, ಲೇಖಕ ಮತ್ತು ವಾಗ್ಮಿ ಕೂಡ. ಜಾನಪದ ಗೀತೆಗಳನ್ನು ಜನಪ್ರಿಯಗೊಳಿಸಿದವರಲ್ಲಿ ಅಪ್ಪಗೆರೆ ಕೂಡ ಒಬ್ಬರು. ಅವರಿಗೆ 2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
©2025 Book Brahma Private Limited.