About the Author

ಹಿರಿಯ ಲೇಖಕ ಅಪ್ಪಯ್ಯಾ ಕೊರವಂಡ ಮೂಲತಃ ಮೈಸೂರಿನವರು. ಮೈಸೂರು ಆಸ್ಥಾನದಲ್ಲಿ ಆಯುರ್ವೇದ ಪಂಡಿತರಾಗಿದ್ದರು.

ಕೃತಿಗಳು:  ಕೊಡಗರ ಕುಲಾಚಾರ ತತ್ವೋಜ್ಜೀನಿ(1903), ಗೋರಕ್ಷಣೆ, ಭಗವದ್ಗೀತೆ.

ಅಪ್ಪಯ್ಯಾ ಕೊರವಂಡ