About the Author

ಲೇಖಕ ಅರವಿಂದ ಹೆಬ್ಬಾರ್ ಜನವರಿ 1, 1954ರಲ್ಲಿ ಜನಿಸಿದರು. ಇವರು ಮೂಲತಃ ಉಡುಪಿ ಜಿಲ್ಲೆಯ ಕುಂಜಿಬೆಟ್ಟುನವರು. ಕೃತಿಗಳು: ವಿಜ್ಞಾನ, ಜೀವವಿಜ್ಞಾನ, ಜೀವನ ಚರಿತ್ರೆ, ವಿಮರ್ಶಾ, ವಿಮರ್ಶೆಯ ಹರಿತ. ಪ್ರವಾಸ ಕಥನ: ನಾನು ಯೂರೋಪಿಗೆ ಹೋದೆ. ಸಂಪಾದನ ಕೃತಿ: ಈಶ್ವರಯ್ಯ ಸಂಸ್ಮರಣಾ ಗ್ರಂಥ- ಈಶ್ವರಾರ್ಪಣ.

ಅರವಿಂದ ಹೆಬ್ಬಾರ್