ಲೇಖಕ ಅರವಿಂದ್ ನಾಯಕ್ ಡಾ. ಅಮ್ಮುಂಜೆ ಜುಲೈ 13,1952ರಂದು ಜನಿಸಿದ್ದಾರೆ. ಇವರು ಮೂಲತಃ ಉಡುಪಿ ಜಿಲ್ಲೆಯ ಕೋರ್ಟ್ ರಸ್ತೆಯವರು. ಆರೋಗ್ಯ-1, ಆರೋಗ್ಯ-2, ಆರೋಗ್ಯ-3 ಉದಯವಾಣಿ ದಿನಪತ್ರಿಕೆ ಹಾಗೂ ಟೈಮ್ಸ್ ಆಫ್ ಇಂಡಿಯಾ ಆಂಗ್ಲ ಪತ್ರಿಕೆಯಲ್ಲಿ ಆರೋಗ್ಯ ಅರಿವು ಹಾಗೂ ಪರಿಸರ ಕಾಳಜಿಯನ್ನೊಡಮೂಡಿಸುವ ಸಾಕಷ್ಟು ಲೇಖನಗಳನ್ನು ಪ್ರಕಟಿಸಿದ್ದರು.