About the Author

ಲೇಖಕ ಅರವಿಂದ ಟೊಣಪೆ ಅವರ ಯಾದಗಿರಿ ಜಿಲ್ಲೆಯ ಶಹಾಪುರದವರು. ಇಳಕಲ್ ನಲ್ಲಿ ವಿಜಯಮಹಾಂತೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಪಿಯುಸಿ ನಂತರ ವಿಜ್ಯುವಲ್ ಆರ್ಟ್ಸ ನಲ್ಲಿ ಪದವಿ ತದನಂತರ ಅವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ವಿಜ್ಯುವಲ್ ಆರ್ಟ್ಸ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 

ದೃಶ್ಯ ಕಲೆಗೆ ಸಂಬಂಧಿಸಿದಂತೆ ಕಲಬುರಗಿ, ಬಾಗಲಕೋಟ, ಬೆಂಗಳೂರು ಸೇರಿದಂತೆ ವಿವಿಧೆಡೆ ತಮ್ಮ ಪೇಟೀಂಗ್ ಗಳ ಪ್ರದರ್ಶನ ಆಯೋಜಿಸಿದ್ದು, ಕಲಬುರಗಿಯಲ್ಲಿ (2015) ರಲ್ಲಿ ನಡೆದ ರಾಷ್ಟ್ರೀಯ ಪೇಂಟಿಂಗ್ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಚಿತ್ರಕಲೆಯ ವಿನೂತನತೆಯನ್ನು ಪ್ರದರ್ಶಿಸಿಸಿದ್ದಾರೆ. 

ಕೃತಿಗಳು: ಸರೋದೆ

ಅರವಿಂದ ಟೊಣಪೆ