ಕವಯತ್ರಿ ಅರ್ಚನಾ ಶೆಣೈ ಕೆ ಅವರು ಮೂಲತಃ ಮಂಗಳೂರಿನವರು. 1978 ಏಪ್ರಿಲ್ 09 ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ ’ನಮನ’ 2002ರಲ್ಲಿ ಪ್ರಕಟವಾಯಿತು.
©2025 Book Brahma Private Limited.