About the Author

ಲೇಖಕ ಅಶೋಕ ತೆಕ್ಕಟ್ಟೆ ಜುಲೈ 22, 1979ರಂದು ಜನಿಸಿದರು. ಇವರು ಮೂಲತಃ ಉಡುಪಿ ಜಿಲ್ಲೆಯ ತೆಕ್ಕಟ್ಟೆನವರು. ವಿಜಯ ಕರ್ನಾಟಕ ಪತ್ರಿಕೆ ಹಾಗೂ ಮತ್ತಿತರ ನಿಯತಕಾಲಿಕೆಗಳಿಗೆ ಕಥೆ, ಕವನ, ಚುಟುಕುಗಳನ್ನು ನಿರಂತರವಾಗಿ ಬರೆಯುತ್ತಾ ಬಂದವರು.

ಅಶೋಕ ತೆಕ್ಕಟ್ಟೆ