ಲೇಖಕಿ ಅಶ್ವಿನಿ ವಿ. ಹೀರೆಮಠ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನವರು. ತಂದೆ ವಿದ್ಯಾನಂದ ಹೀರೆಮಠ. ಕಲಕೇರಿಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಹಾಗೂ ವಿಜಯಪುರದ ಕುವೆಂಪು ದೂರಶಿಕ್ಷಣ ಕೇಂದ್ರದಿಂದ ಪದವಿ ಶಿಕ್ಷಣ ಪೂರೈಸಿದ್ದು, ಸಿಂಧನೂರಿನ ಕುನ್ನಟಗಿ ಕ್ಯಾಂಪ್ ನಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.