About the Author

ಬರಹಗಾರ್ತಿ ಮಯೂರ ಬಿ.ಎಸ್ ಅವರು 1936 ಅಕ್ಟೋಬರ್‌ 05 ಮೈಸೂರಿನಲ್ಲಿ ಜನಿಸಿದರು. ’ಶಬ್ದಶಾಸ್ತ್ರ’ ಎಂಬ ಪಠ್ಯಪುಸ್ತಕ, ’ಸರ್ ಐಸಾಕ್ ನ್ಯೂಟನ್, ಅಲ್ಬರ್ಟ್ ಅಬ್ರಾಹಂ ಮೈಕೆಲ್ಸನ್, ಥಾಮಸ್ ಅಲ್ವ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಫಿಗ್ಗೆ ಮೋರ್, ಆಲ್‌ಫ್ರೆಡ್ ನೊಬೆಲ್ ಪರಸ್ತೃತನ ವ್ಯಕ್ತಿಚಿತ್ರಗಳನ್ನು ರಚಿಸಿದ್ಧಾರೆ. 

ಬಿ.ಎಸ್. ಮಯೂರ

(05 Oct 1936)