About the Author

ಈಗಿನ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ 1950ರ ನವೆಂಬರ್‌ 03ರಂದು ಜನಿಸಿದ ಸ್ವಾಮೀಜಿ ಅವರ ವಿದ್ಯಾಭ್ಯಾಸ ಇಲಕಲ್ಲ ಮಹಾಂತಸ್ವಾಮಿ ಕಾಲೇಜಿನಲ್ಲಿ ನಡೆಯಿತು. ಪದವೀಧರರಾದ  ನಂತರ ಮೆಡಿಕಲ್, ಆಯುರ್ವೇದ (ಃSಂಒ) ಹುಬ್ಬಳ್ಳಿ ಹವ್ಯಾಸ ಬಾಲ್ಯದಿಂದಲೂ, ಭಜನ ಸತ್ಸಂಗ ಹಾಡುಗಳನ್ನು ಬರೆಯುವುದು, ಹಾಡುವುದು ಸಂಗೀತ, ಸಾಹಿತ್ಯಜ್ಞಾನ, ಶಿವಾನುಭವ ಪುರಾಣ, ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳನ್ನು ನೀಡುವುದು ಸದ್ಯ ಬಳ್ಳಾರಿಯಲ್ಲಿ ವಾಸ.

ಬಸವಾನಂದ ಸ್ವಾಮಿ ಸಾಲಿಮಠ

(03 Nov 1950)