About the Author

ಭರತ್ ಎಂ. ವೆಂಕಟಸ್ವಾಮಿ ಅವರು ಮೂಲತಃ ಬೆಂಗಳೂರಿನ ಉತ್ತರ ತಾಲೂಕಿನ ಮಂಚಪ್ಪನಹಳ್ಳಿಯವರು. ವೃತ್ತಿಯಲ್ಲಿ ಸಾಫ್ಟ್‌ ವೇರ್ ಎಂಜಿನಿಯರ್. ಕವಿತೆ ಓದು-ಬರಹ ಅವರ ಹವ್ಯಾಸ.

ಕೃತಿಗಳು : ಮಿಣುಕು

ಭರತ್ ಎಂ. ವೆಂಕಟಸ್ವಾಮಿ

Books by Author