About the Author

ಡಾ. ಸಿ.. ಕಿಶೋರ್ ಅವರು ನಾಡಿನ ಹೆಸರಾಂತ ಆಯುರ್ವೇದ ವೈದ್ಯರಲ್ಲಿ ಒಬ್ಬರು. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ವೈದ್ಯಕೀಯ ಲೇಖನಗಳು ಪ್ರಕಟವಾಗಿವೆ, ಟೀವಿ ಚಾನೆಲ್ಲುಗಳಲ್ಲಿ ಅವರು ನಡೆಸಿ ಕೊಟ್ಟಿರುವ ಕಾರ್ಯಕ್ರಮಗಳೂ ಸಾಕಷ್ಟು ಜನಪ್ರಿಯವಾಗಿವೆ.  ' ಮನಸೇ' ಪತ್ರಿಕೆಗೆ ಅಂಕಣಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಅವರು ಇಂಡಿಯಾ ಆಯುರ್ವೇದಿಕ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರಾಗಿ,  ಶಾಸ್ತ್ರೀಸ್ ಆಯುರ್ಧಾಮ ವೈದ್ಯಕೀಯ ಕೇಂದ್ರದ ನಿರ್ದೇ ಶಕರು ಮತ್ತು ಸಲಹೆಗಾರರಾಗಿದ್ದಾರೆ.

 

 

ಸಿ. ಎ. ಕಿಶೋರ್