About the Author

ಕೆ.ಎಲ್.ಇ ಸಂಸ್ಥೆಯ ಲಿಂಗರಾಜ್‌ ಮಹಾವಿದ್ಯಾಲಯ ಬೆಳಗಾವಿಯಲ್ಲಿ ಇತಿಹಾಸ ಸಹ ಪ್ರಾಧ್ಯಾಪಕರಾಗಿರುವ ಸಿ.ಬಿ. ಕಮತಿ ಅವರು ವಿಭಾಗ ಮುಖ್ಯಸ್ಥರು ಕೂಡ ಹೌದು. ಸಿ.ಬಿ. ಕಮತಿ ಅವರು ಇತಿಹಾಸ ವಿಷಯದ ಕುರಿತು ಆರು ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರಮಟ್ಟದ ಇತಿಹಾಸ ಪ್ರಾಧ್ಯಾಪಕರ ವೃತ್ತಿಪರ ಸಂಘಟನೆಗಳ ಸದಸ್ಯರಾಗಿದ್ದಾರೆ. ಸ್ವಾತಂತ್ರ್ಯಾ ನಂತರ 2000 ಇಸವಿ ವರೆಗಿನ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ ಇತಿಹಾಸವನ್ನು ಚಿತ್ರಿಸುವ ಅನುವಾದಿತ ಕೃತಿ 'ಸ್ವಾತಂತ್ರ್ಯೋತ್ತರ ಭಾರತ’.

ಸಿ.ಬಿ. ಕಮತಿ