About the Author

ಚಂದ್ರಾವತಿ ಬಡ್ಡಡ್ಕ ಅವರು ಪತ್ರಕರ್ತೆಯಾಗಿ ಈ ಹಿಂದೆ ಕೆಲವು ಕನ್ನಡ ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ವೃತ್ತಿ ನಿರ್ವಹಿಸಿದವರು. ಪ್ರಸ್ತುತ ಸುಳ್ಯದಲ್ಲಿ ನೆಲೆಸಿರುವ ಇವರು ವೃತ್ತಿಪರ ಅನುವಾದಕಿಯಾಗಿದ್ದಾರೆ ಜೊತೆಗೆ ವಿವಿಧ ಮಾಧ್ಯಮಗಳಿಗೆ ಕನ್ನಡ ಹಾಗೂ ಅರೆಭಾಷೆಯಲ್ಲಿ ನಿಯಮಿತವಾಗಿ ಅಂಕಣಗಳು, ನಗೆಲೇಖನ/ ಲಘುಪ್ರಬಂಧಗಳನ್ನು ಬರೆಯುತ್ತಾರೆ. ಅವುಗಳಲ್ಲಿ ʻಹರ್ಟೆ' ಅಂಕಣ ಬಹಳ ಜನಪ್ರಿಯವಾಗಿದ್ದು ತಮ್ಮ ಅರೆಭಾಷಾ ಬಳಕೆಯಿಂದ ಹೆಸರುಮಾಡಿದ್ದಾರೆ.

ಕೃತಿಗಳು: ಲಘು-ಬಿಗು (ಲಘುಪ್ರಬಂಧ), ಲಘುಪ್ರಬಂಧ (ಅರೆಭಾಷೆ ಲಘು ಪ್ರಬಂಧಗಳ ಸಂಕಲನ)

ಚಂದ್ರಾವತಿ ಬಡ್ಡಡ್ಕ