ಲೇಖಕಿ ಚೇತನಾ ಕುಂಬ್ಳೆ ಮೂಲತಃ ಕಾಸರಗೋಡಿನ ಕುಂಬ್ಳೆಯವರು. ಎಂ.ಎ. ಮತ್ತು ಬಿ.ಎಡ್ ಪದವಿಗಳನ್ನು ಪಡೆದಿರುವ ಚೇತನಾ ಸಾಹಿತ್ಯದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ‘ನಸುಕಿನಲ್ಲಿ ಬಿರಿದ ಹೂಗಳು’ ಅವರ ಪ್ರಕಟಿತ ಗಜಲ್ ಸಂಕಲನವಾಗಿದ್ದು, ‘ಪಡಿನೆಳಲು’ ಚೇತನಾ ಅವರ ವಿಮರ್ಶಾ ಲೇಖನಗಳ ಸಂಕಲನ.
ನಸುಕಿನಲ್ಲಿ ಬಿರಿದ ಹೂಗಳು
©2025 Book Brahma Private Limited.