About the Author

.ಡಾ. ಡಿ.ಸಿ. ನಂಜುಂಡ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಎಂಎಸ್ ಸಿ ಹಾಗೂ ಎಂ.ಎ. ಪಿಎಚ್ ಡಿ-ಇವರ ವಿದ್ಯಾರ್ಹತೆ. ಅಭಿವೃದ್ದಿ ಮಾನವಶಾಸ್ತ್ರ, ಸಮಾಜಶಾಸ್ತ್ರ, ಗ್ರಾಮೀಣ ಮತ್ತು ಬುಡಕಟ್ಟು ಅಧ್ಯಯನ, ಸಾಮಾಜಿಕ ನೀತಿ ಮತ್ತು ವ್ಯವಹಾರ ಇವರ ಪರಿಣಿತ ಕ್ಷೇತ್ರಗಳು. 

ಕೃತಿಗಳು: ಶಿಕ್ಷಣ, ಅಭಿವೃದ್ಧಿ ಮತ್ತು ರಾಜಕೀಯ ಸಮಕಾಲೀನ ಚರ್ಚೆಗಳು, ಉಸಿರೇ ಗಾಳಿಯಾದಾಗ (ಅನುವಾದಿತ ಕೃತಿ)

ಡಿ.ಸಿ. ನಂಜುಂಡ