About the Author

ಲೇಖಕರಾಗಿರುವ ಡಿ. ಮುನಿಸ್ವಾಮಿಯವರು ಹಲವು ಕೃತಿಗಳನ್ನ ರಚಿಸಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಚಿಸಿರುವ ಮುನಿಸ್ವಾಮಿಯವರು ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಸುರು ಸಸ್ಯದ ಜೀವನ, ಕೃಷಿ ಸಸ್ಯಶಾಸ್ತ್ರ ಪರಿಭಾಷಿಕ ಶಬ್ದಕೋಶ ಎಂಬ ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಡಿ.ಮುನಿಸ್ವಾಮಿ