About the Author

ಅನುವಾದ ಕ್ಷೇತ್ರದಲ್ಲಿ ಲೇಖಕ ಡಿ.ಆರ್. ಮಿರ್ಜಿ ಅವರದ್ದು ಬಹು ದೊಡ್ಡ ಹೆಸರು. 

ಕೃತಿಗಳು : ಕಾಡು ಕತ್ತೆಯ ಚರ್ಮ , ಪ್ರಾಚೀನ ಭಾರತವೆಂಬ ಅದ್ಭುತ (ಅನುವಾದಿತ ಕೃತಿ), ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ ಕೃತಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ಧಾರೆ. ಜೆ.ಎಂ. ಕೊಯಿಜ್ ಅವರ ಕಾದಂಬರಿ ಡಿಸ್ ಗ್ರೇಸ್ ಅನ್ನು ‘ಅವಮಾನ’ ಶೀರ್ಷಿಕೆಯಡಿ ಕನ್ನಡಕ್ಕೆ ತಂದಿದ್ದಾರೆ.  

ಡಿ.ಆರ್. ಮಿರ್ಜಿ