About the Author

ಧೀರಜ್ ಬೆಳ್ಳಾರೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಉಡುಪಿಯ ತ್ರಿಶಾ ಸಮೂಹ ಸಂಸ್ಥೆಗಳು ಕಟಪಾಡಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಕಿರಿಚಿತ್ರ ನಿರ್ದೇಶನ, ಅಭಿನಯ, ಭಾಷಣ ಅವರ ಆಸಕ್ತಿ ಕ್ಷೇತ್ರವಾಗಿದ್ದು, ರಂಗಭೂಮಿ ಕಲಾವಿದರಾಗಿದ್ದಾರೆ. ದಿನಕ್ಕೊಂದರಂತೆ ಪುಟ್ಟದಾಗಿ ಸ್ಟೇಟಸ್ ಕತೆಗಳನ್ನು ಬರೆಯುವ ಅವರು ಇವರೆಗೂ 440ಕ್ಕೂ ಅಧಿಕ ಕತೆಗಳನ್ನ ಬರೆದಿದ್ದಾರೆ.

ಧೀರಜ್ ಬೆಳ್ಳಾರೆ