About the Author

ಕಾದ೦ಬರಿ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಜಿ ಎಲ್ ಶಾಮ್ ಪ್ರಸಾದ್, ಮೂಲತಃ  ತುಮಕೂರಿನವರು. 1989ರ ಜು.19ರ೦ದು ಜನನ. ಎ೦ಜನಿಯರಿ೦ಗ್ ವ್ಯಾಸ೦ಗಕ್ಕಾಗಿ ಬೆ೦ಗಳೂರಿಗೆ ಬ೦ದು ಬರವಣಿಗೆಯನ್ನು ಹವ್ಯಾಸವಾಗಿ ಆರ೦ಭಿಸಿದರು. ಗೀತ ರಚನೆ , ಅ೦ಕಣ ಬರವಣಿಗೆಯಿಂದ ಇವರ ಆಸಕ್ತಿ ಕಾದಂಬರಿ ರಚನೆಯತ್ತ ಹೊರಳಿತು. 2013ರಲ್ಲಿ ಕಾದಂಬರಿ 'ಮರೀಚಿಕೆ ' ಹಾಗೂ  2019 ರಲ್ಲಿ ಪತ್ತೇದಾರಿ ಕಾದ೦ಬರಿ ' ರೆಡ್ ಬೂಟ್ ರೋಸಿ ' ಪ್ರಕಟವಾಯಿತು. ತಮ್ಮದೇ ಆದ ' ಪಿನಾಕ ಪಬ್ಲಿಕೇಶನ್ ' ಮುನ್ನಡೆಸುತ್ತಿದ್ದಾರೆ. 

ಜಿ.ಎಲ್.ಶಾಮ್‌‌‌ಪ್ರಸಾದ್

(19 Jul 1989)