About the Author

ಸಾಹಿತಿ, ಲೇಖಕ, ಡಾ. ಜಿ.ಎಸ್.ಶಿವಪ್ರಸಾದ್ ಅವರು ಖ್ಯಾತ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಪುತ್ರರು. ಸದ್ಯ, ಇಂಗ್ಲೆಂಡಿನ ಚೆಸ್ಟರ್ ಫೀಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು. ಇಂಗ್ಲೆಂಡಿನಲ್ಲಿ ‘ಕನ್ನಡ ಬಳಗದ ವೇದಿಕೆ’ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.  

ಕೃತಿಗಳು: ‘ದಕ್ಷಿಣ ಅಮೆರಿಕಾ ಒಂದು ಸುತ್ತು’ (ಪ್ರವಾಸ ಕಥನ), ಇಂಗ್ಲೆಂಡಿನಲ್ಲಿ ಕನ್ನಡಿಗ (ಕನ್ನಡ-ಇಂಗ್ಲಿಷ್ ಕವನಗಳ ಸಂಕಲನ) ಹಾಗೂ ಪಯಣ (ಕಾದಂಬರಿ) . 

ಜಿ.ಎಸ್. ಶಿವಪ್ರಸಾದ್