About the Author

ಗಿರೀಶ್ ಕುಮಾರ್ ಎಚ್.ಆರ್. ಹುಟ್ಟಿದ್ದು ಹೊಳೇನರಸೀಪುರದಲ್ಲಿ ತಾಯಿ - ಸತ್ಯಭಾಮ, ತಂದೆ- ರಂಗನಾಥ. ವೃತ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಗಿರೀಶ್ ಕುಮಾರ್ ಪ್ರವೃತ್ತಿಯಾಗಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. 

ಪ್ರಕಟಿತ ಕೃತಿಗಳು: 

ನಿರೀಕ್ಷೆ (ಪ್ರಾಸಬದ್ಧ ಕವಿತೆಗಳು) 
ಬನ್ನಿ ಒಮ್ಮೆ ಪ್ರಯತ್ನಿಸೋಣ(ಲೇಖನ ಸಂಕಲನ) 

ಗಿರೀಶ್ ಕುಮಾರ್ ಎಚ್. ಆರ್

(03 Feb 1984)