About the Author

ಕತೆಗಾರ ಗೋಪಣ್ಣ ಯಾದವ ಅವರು ಮೂಲತಃ ಸುರಪುರ ತಾಲ್ಲೂಕಿನ ಅಮ್ಮಾಪುರದವರು. ಬರವಣಿಗೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಅವರ ಮೊದಲ ಸಂಕಲನ ಹೆಬ್ಬಂಡೆ ಮೇಲೆ ಹೆಜ್ಜೆ.

ಕೃತಿಗಳು: ಹೆಬ್ಬಂಡೆ ಮೇಲೆ ಹೆಜ್ಜೆ

ಗೋಪಣ್ಣ ಯಾದವ