About the Author

ಯುವ ಕವಿ ಗೋವಿಂದಪ್ಪ ಅವರು ಮೂಲತಃ ಹಂದನಕೆರೆಯವರು. 1984 ಜನವರಿ 01 ಜನನ. ವೃತ್ತಿಯಲ್ಲಿ ಶಿಕ್ಷಕರು. ’ಜಗವೆಲ್ಲ ಕಾವ್ಯಮಯ’ ಅವರ ಮೊದಲ ಕವನ ಸಂಕಲನ. ಅವರಿಗೆ ’ಕಾವ್ಯರತ್ನ ಪ್ರಶಸ್ತಿ’ ದೊರೆತಿದೆ. ’ಗೋಪಿ ಹಂದನಕೆರೆ’ ಎಂಬುದು ಅವರ ಕಾವ್ಯನಾಮ.

ಗೋಪಿ ಹಂದನಕೆರೆ

(01 Jan 1984)