About the Author

ಲೇಖಕ ಗುರುಕಿರಣ್. ಎನ್ ಅವರು ಮೂಲತಃ ಬೆಂಗಳೂರಿನ ಮಲ್ಲೇಶ್ವರಂನವರು. ವೃತ್ತಿಯಲ್ಲಿ ವೈದ್ಯರಾಗಿರುವ ಅವರಿಗೆ ಸಾಹಿತ್ಯ ಆಸಕ್ತಿಯ ಕ್ಷೇತ್ರ.

ಕೃತಿಗಳು: ಶಹರು ಮತ್ತು ಶ್ವೇತಾದ್ರಿ

ಗುರುಕಿರಣ್. ಎನ್