About the Author

ಪ್ರೊ. ಹೆಚ್. ಎಸ್. ಈಶ್ವರ (ಹಾರೋಗದ್ದೆ ಶ್ರೀನಿವಾಸ್) ಅವರು ಸಂವಹನ ಪ್ರಾಧ್ಯಾಪಕರು. ಮನಃಶಾಸ್ತ್ರದ ಶೈಕ್ಷಣಿಕ ಹಿನ್ನೆಲೆಯಿಂದ ಬಂದವರು. ಸಂವಹನ ಶಿಕ್ಷಣದಲ್ಲಿ ನೆಲೆಗೊಂಡವರು. ಅಮೆರಿಕದಲ್ಲಿ ಕಲಿತ ಸಂವಹನ ಶಾಸ್ತ್ರವನ್ನು ಮೂರು ದಶಕಕ್ಕೂ ಹೆಚ್ಚು ಕಾಲ ಭಾರತೀಯ ವಿದ್ಯಾರ್ಥಿಗಳಿಗೆ ಧಾರೆಯೆರೆದವರು. ಹೊಸತು, ಹೊಸಮನುಷ್ಯ, ಸಂಯುಕ್ತ ಕರ್ನಾಟಕ, ತರಂಗ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. 

ಕೃತಿಗಳು: ಮಾಧ್ಯಮ ಸಂಕಥನ,

ಹೆಚ್.ಎಸ್. ಈಶ್ವರ