About the Author

ಹೆಚ್. ವಿ. ಮೀನಾ ಅವರು ಮೂಲತಃ ಬೆಂಗಳೂರಿನವರು.ಸಿರಾ, ಹೊಸಕೆರೆಹಳ್ಳಿ(ಮಧುಗಿರಿ) ಹಾಗೂ ಬೆಂಗಳೂರಿನಲ್ಲಿ ವಿದ್ಯಾರ್ಹತೆಯನ್ನು ಪಡೆದಿರುವ ಅವರು 16 ವರ್ಷಗಳ ಕಾಲ ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಪುಸ್ತಕ ಓದುವುದು, ಯೋಗ ಅಭ್ಯಾಸ ಹಾಗೂ ಸಮಾಜ ಸೇವೆ ಮಾಡುವುದು ಅವರ ಆಸಕ್ತಿ. ಪತ್ರಿಕೆಗಳಲ್ಲಿಯೂ ಅವರ ಸಣ್ಣಕತೆಗಳು ಪ್ರಕಟಗೊಂಡಿರುತ್ತದೆ.

ಕೃತಿಗಳು : ಮನಸ್ಸೆಂಬ ಮಾಯೆ -ಪ್ರೀತಿ ಎಂಬ ಭ್ರಮೆ, ನನ್ನ ಬಾಲ್ಯದ ನೆನಪುಗಳು, ಚಿಟ್ಟೆ ದುಂಬಿಯ ಚಿತ್ತಾರ

ಹೆಚ್. ವಿ. ಮೀನಾ