About the Author

ಕವಯತ್ರಿ ಹರಿಯಬ್ಬೆ ಕೆಂಚಮ್ಮ ಅವರು ಮಕ್ಕಳ ನಾಟಕಗಳ ರಚನೆ ನಿರ್ದೇಶನ ಮಾಡಿದ್ದಾರೆ. ಸ್ನಾತಕೋತ್ತರ ಪದವೀಧರೆ. 1966 ನವೆಂಬರ್‌ 14 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರಿಯಬ್ಬೆಯಲ್ಲಿ ಜನನ.  ತಂದೆ ಹಂಜೇರಪ್ಪ, ತಾಯಿ ದೇವಮ್ಮ. ’ಕೆಂಡ ತುಂಬಿದ ಮಡಿಲು’ ಕವನ ಸಂಕಲನ ಹಾಗೂ ದಲಿತ ಸಂಘರ್ಷ ಕಾರ್ಯಕ್ರಮಗಳ ಕಾರ್ಯಕರ್ತರು.

ಹರಿಯಬ್ಬೆ ಕೆಂಚಮ್ಮ

(14 Nov 1966)