ವೃತ್ತಿಯಲ್ಲಿ ಪ್ರೌಢಶಾಲೆ ಶಿಕ್ಷಕರಾಗಿರುವ ಈರಮ್ಮ ಹಿರೇಮಠ ಅವರು ಜನಿಸಿದ್ದು 1976 ನವೆಂಬರ್ 10ರಂದು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ವಚನ ಸಾಹಿತ್ಯದಲ್ಲಿ ಮಹಿಳೆಯರು ಕುರಿತಂತೆ ’ಮಹಿಳಾ ವಚನ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳು’ ಕೃತಿಯನ್ನು ಬರೆದಿದ್ದಾರೆ.
ಮಹಿಳಾ ವಚನ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳು
©2025 Book Brahma Private Limited.