About the Author

ಕನ್ನಡ ಮಹಿಳಾ ಸಾಹಿತ್ಯದಲ್ಲಿ ಕವಿತೆ, ನಾಟಕ, ಪ್ರಬಂಧ ಕೃತಿಗಳನ್ನು ರಚಿಸಿರುವ ಜಯಶ್ರೀ ಹೆಗಡೆ ಅವರು ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿಸಿದರು. ಬನಹಟ್ಟಿ, ಜಮಖಂಡಿ, ಧಾರವಾಡಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಸಾಹಿತ್ಯದ ಜೊತೆಗೆ ರಂಗಭೂಮಿಯಲ್ಲೂ ತೀವ್ರವಾದ ಆಸಕ್ತಿಯನ್ನು ಇಟ್ಟುಕೊಂಡಿರುವ ಅವರು ಸಿಂಧುವಳ್ಳಿ ಅನ೦ತಮೂರ್ತಿ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನಿತರಾಗಿದ್ದಾರೆ.

ಕೃತಿಗಳು: 'ಇಣುಕಿದಲ್ಲಿ ಛಂದ', ‘ಥರಾವರಿ’

ಜಯಶ್ರೀ ಹೆಗಡೆ

Books by Author