About the Author

ಚರಿತ್ರೆಯಲ್ಲಿ ಆಸಕ್ತಿ ಹೊಂದಿದ್ದ ಕಮಲಾ ಸಂಪಳ್ಳಿಯವರು ಉತ್ತಮ ಸಂಶೋಧಕರಾಗಿದ್ದರು. ತಮ್ಮ ಆಸಕ್ತಿಯನ್ನೆ ಆಯ್ಕೆಯನ್ನಾಗಿ ಮಾಡಿಕೊಂಡ ಇವರು ಚರಿತ್ರೆಯಲ್ಲಿ ಎಂ.ಎ ಪದವಿ  ಪಡೆದರು. ಕಮಲಾರವರು 1934 ಆಗಸ್ಟ್ 8 ರಂದು ಜನಿಸಿದರು. ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಮೂರನೆಯ ಕೃಷ್ಣ, ವೀರ ಬಂಕೆಯ, ಬೆಂಗಳೂರು ಉತ್ತರ ಇವರ ಕೃತಿಗಳು. ಇವರು 2002 ರಲ್ಲಿ ನಿಧನರಾದರು.

ಕಮಲಾ ಸಂಪಳ್ಳಿ

(08 Aug 1938)