About the Author

ಹ.ಮಾ. ಕನಕ ಕನ್ನಡದ ಲೇಖಕಿ, ಮತ್ತು ಅಂಕಣಕಾರ್ತಿ. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಇವರು ಕೆಲ ಕಾಲ ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ಸಂಘ, ಸಂಸ್ಥೆಗಳಲ್ಲೂ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಕನಕಾ ಅವರು ಅನುವಾದಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹೊಳೆಬಾಗಿಲು, ಪಾಪನಾಶಿನಿ, ಅರಬಿ ಎಂಬ ಕಡಲು, ಬತ್ತಲಿಕೆ ಅವರ ಪ್ರಕಟಿತ ಕೃತಿಗಳು

ಕನಕ ಹಾ. ಮ.