About the Author

ಕಸ್ತೂರಿಯವರ ಮೂಲ ಹೆಸರು ಚಂದ್ರಜ್ಯೋತಿ, ತುಮಕೂರಿನಲ್ಲಿ ಜನಿಸಿದ ಇವರು ವೃತ್ತಿಯಲ್ಲಿ ಖಾಸಗಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಿ.ಎ. ಬಿಎಡ್ ಪದವಿದರರಾದ ಇವರು ಅನುವಾದ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಸಂಪಾದಿಸಿದ್ದಾರೆ. ತೆಲುಗಿನ ವಿವಿಧ ಸಾಹಿತಿಗಳ 80ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಜೊತೆಗೆ ತಾವೇ ಸ್ವತಃ 10 ಕಾದಂಬರಿಗಳು, 4 ಮಕ್ಕಳ ಕಥೆಗಳು, 3 ಕವನ ಸಂಕಲನಗಳನ್ನು ರಚಿಸಿದ್ದಾರೆ.

ಕಸ್ತೂರಿ