About the Author

ಕವಿತಾಂಬಿಕ ಜವಳಗಿ ಅವರು ಮೂಲತಃ ಕಲಬುರಗಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕಥೆ, ಕಾದಂಬರಿ, ಲೇಖನ, ಕವಿತೆ. ಹನಿಗವನ ಮತ್ತು ಹಾಯ್ಕುಗಳ ರಚನೆ ಅವರ ಹವ್ಯಾಸ.

ಕೃತಿಗಳು : ಭಾವ ಕಿರಣ

ಕವಿತಾಂಬಿಕ ಜವಳಗಿ

Books by Author