About the Author

ಕೆಂಪುರಾಜು ಕೆ.ಜಿ ಅವರು ಮೂಲತಃ ಚಾಮರಾಜನಗರದವರು. ಓದು-ಬರೆಹ ಇವರ ಹವ್ಯಾಸ. 2019 ರಲ್ಲಿ ಎಂ.ಎ ( ಕನ್ನಡ) ಉತ್ತೀರ್ಣರಾಗಿ ಮಹಾವಿದ್ವಾನ್ ಅಂಬಾಳೆ ರಾಮಕೃಷ್ಣ ಶಾಸ್ತ್ರೀಗಳ ನಗದು ಬಹುಮಾನ ಪುರಸ್ಕೃತರು.

ಕೃತಿಗಳು : ಕಲಾಕಥನ

ಕೆಂಪರಾಜು ಕೆ.ಜಿ

Books by Author