About the Author

ಲೇಖಕ ಕಿಲಾರಾ ವಿಕ್ರಂ ಹೆಗಡೆ ಮೂಲತಃ ಶಿರಸಿಯವರು. ಬರವಣಿಗೆ ಇವರ ಆಸಕ್ತಿ. ಪ್ರಜಾನುಡಿ ಪತ್ರಿಕೆಯ ಅಂಕಣಕಾರರಾಗಿದ್ದರು. ಪರಪಂಚ ಪಾಕ್ಷಿಕ ಮತ್ತು ಸುದ್ದಿಮಿತ್ರ ಆನ್ಲೈನ್ ಪತ್ರಿಕೆಯ ಪೂರ್ವ ಸಂಪಾದಕರಾಗಿದ್ದರು. ಪ್ರಸ್ತುತ  ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಎ (ಅಂತಿಮ) ವ್ಯಾಸಂಗ ಮಾಡುತ್ತಿದ್ದಾರೆ

ಕಿಲಾರಾ ವಿಕ್ರಂ ಹೆಗಡೆ

(18 Jun 2000)