About the Author

ಕೊಂಡಜ್ಜಿ ಕೆ. ವೆಂಕಟೇಶ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಎಂ.ಎ, ಬಿ.ಕಾಂ ಪದವೀಧರರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಅಮಾತ್ಯ ಲಕ್ಷ್ಮೀಧರ ಐತಿಹಾಸಿಕ ಕಾದಂಬರಿ

ಕೊಂಡಜ್ಜಿ ಕೆ. ವೆಂಕಟೇಶ್