About the Author

ಲೇಖಕ ಕುಮಾರಸ್ವಾಮಿ ರಾವ್ ವೈ.ಎಸ್. ಅವರು ಮೈಸೂರು ಜಿಲ್ಲೆಯ ಕೃಷ್ಣರಾಜನಗರದವರು.  ವೈ. ಎಸ್. ಕೆ. ರಾವ್ ಎಂದೇ ಪ್ರಸಿದ್ಧರು. ಬೆಂಗಳೂರು ಆಕಾಶವಾಣಿಯಲ್ಲಿ ಪ್ರೋಗ್ರಾಂ ಎಕ್ಯುಕಿಟಿವ್ ಆಗಿ ಕಾರ್ಯನಿರ್ವಹಿಸಿದ್ದಾರೆ.  ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ  ಸಣ್ಣಕತೆಗಳು ಪ್ರಕಟಗೊಂಡಿವೆ.

ಕೃತಿಗಳು: ಪ್ರೇಮಭಿಕ್ಷೆ, ರೂಪರಾಗ, ಪ್ರಿಯದರ್ಶಿ, ಪ್ರತೀಕಾರ ಮತ್ತು ಬಾಡಿಗೆ ಲಾಯ .

ಕುಮಾರಸ್ವಾಮಿ ರಾವ್ ವೈ.ಎಸ್.