ಲೇಖಕ ರವಿಕಿರಣ ಪಾಟೀಲ (ಮುದಿಗೌಡ್ರ) ಅವರ ಕಾವ್ಯನಾಮ ಲಕುಮಿಕಂದ ಮುಕುಂದ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದವರು. ಎಂ.ಎ. ಬಿ.ಇಡಿ ಪದವೀಧರರು. ಗಜಲ್, ಮಿನಿಕಥೆ, ಕವಿತೆ, ಚಿತ್ರಕವಿತೆ, ರುಬಾಯಿ, ಹಾಯ್ಕು, ಚುಟುಕು, ವಚನಗಳು, ಏಕಾಂಕ, ನಾಟಕಗಳ ರಚನೆ ಇವರ ಹವ್ಯಾಸ.
ಕೃತಿಗಳು: ಅಂತರಂಗದ ಗಂಗೆ (ಕವನ ಸಂಕಲನ).
ಅಂತರಂಗದ ಗಂಗೆ
©2025 Book Brahma Private Limited.