ಪತ್ರಕರ್ತೆ ಲೀಲಾವತಿ ಅವರು 1950 ನವೆಂಬರ್ 23 ನರಸಿಂಹರಾಜಪುರದಲ್ಲಿ ಜನಿಸಿದರು. ತಂದೆ ಹೆಚ್.ಎಸ್. ವೆಂಕಟನಣಪ್ಪ, ತಾಯಿ ಗೌರಮ್ಮ. `ಹಾಸನವಾಣಿ ಸಂಪಾದಕೀಯ (ಭಾಗ-1), ಸುವರ್ಣ ಸ್ವಾತಂತ್ರ್ಯೋತ್ಸವ, ಹಾಸನವಾಣಿ ರಸಪ್ರಶ್ನೆ' ಅವರ ಪ್ರಮುಖ ಕೃತಿಗಳು.
©2025 Book Brahma Private Limited.